অর্থ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
উদাহরণ :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
সমার্থক : ಅಮರ, ಬಿಡುಗಡೆ, ಮುಕ್ತಿ, ಮೋಕ್ಷ
অন্যান্য ভাষায় অনুবাদ :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaঅর্থ : ದೇವರುಗಳಾಗುವ ಭಾವ ಅಥವಾ ಧರ್ಮ
উদাহরণ :
ದೇವತೆಗಳ ದೈವತ್ವ ಅವರ ಒಳ್ಳೆಯ ಕೃತ್ಯಗಳಿಂದ.
সমার্থক : ದೈವತ್ವ
অন্যান্য ভাষায় অনুবাদ :
অর্থ : ಅಮರವಾಗುವ ಅವಸ್ಥೆ ಅಥವಾ ಭಾವ
উদাহরণ :
ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.
সমার্থক : ಅಮರ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ
অন্যান্য ভাষায় অনুবাদ :
A state of eternal existence believed in some religions to characterize the afterlife.
eternity, timeless existence, timelessness