অর্থ : ಶುಭಕರವಲ್ಲದ ಅಥವಾ ಮಂಗಲಕರವಲ್ಲದಿರುವ ಕಾರ್ಯ ಅಥವಾ ಸಂಗತಿ
উদাহরণ :
ಭೂತ ಪ್ರೇತವನ್ನು ಒಲಿಸಿಕೊಳ್ಳಲು ಮಾಡುವ ವಾಮಾಚಾರದ ಮಾರ್ಗವು ಅನಿಷ್ಠಕರ ಸಂಗತಿ.
সমার্থক : ಅನಿಷ್ಟಕರ, ಅನಿಷ್ಟಕರವಾದ, ಅನಿಷ್ಟಕರವಾದಂತ, ಅನಿಷ್ಟಕರವಾದಂತಹ, ಅಮಂಗಲಕರ, ಅಮಂಗಲಕರವಾದ, ಅಮಂಗಲಕರವಾದಂತಹ, ಅಶುಭಕರ, ಅಶುಭಕರವಾದ, ಅಶುಭಕರವಾದಂತ, ಅಶುಭಕರವಾದಂತಹ, ಶುಭಸೂಚಕವಲ್ಲದ, ಶುಭಸೂಚಕವಲ್ಲದಂತ, ಶುಭಸೂಚಕವಲ್ಲದಂತಹ
অন্যান্য ভাষায় অনুবাদ :
Having or exerting a malignant influence.
Malevolent stars.