অর্থ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
উদাহরণ :
ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
অন্যান্য ভাষায় অনুবাদ :
অর্থ : ಉನ್ನತ್ತಿಯ ಹಾದಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಅಥವಾ ಯಾರೋ ಒಬ್ಬರು ಉನ್ನತಿ ಸಾಧಿಸುತ್ತಿರುವರು
উদাহরণ :
ಭಾರತ ಒಂದು ಪ್ರಗತಿಶೀಲ ದೇಶ.
সমার্থক : ಅಭ್ಯುದಯದಂತ, ಅಭ್ಯುದಯದಂತಹ, ಪ್ರಗತಿಶೀಲ, ಪ್ರಗತಿಶೀಲವಾದ, ಪ್ರಗತಿಶೀಲವಾದಂತ, ಪ್ರಗತಿಶೀಲವಾದಂತಹ
অন্যান্য ভাষায় অনুবাদ :
অর্থ : ಯಾವುದೋ ಒಂದು ಹೆಚ್ಚಾತ್ತಾ ಹೋಗುತ್ತಿರುವ
উদাহরণ :
ರಾಜನ ಅಭ್ಯುದಯ ಕೀರ್ತಿ ನಾಲ್ಕು ದಿಕ್ಕಿನಲ್ಲು ಹರಡುತ್ತಿದೆ.
অন্যান্য ভাষায় অনুবাদ :
অর্থ : ಪ್ರಗತಿಯನ್ನು ನೀಡುವಂತಹ
উদাহরণ :
ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.
সমার্থক : ಪ್ರಗತಿಪರ, ಯಶಸ್ಸು ನೀಡುವ
অন্যান্য ভাষায় অনুবাদ :