পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಭ್ಯಾಸ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಭ್ಯಾಸ ಮಾಡು   ಕ್ರಿಯಾಪದ

অর্থ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ

উদাহরণ : ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.

সমার্থক : ಪಳಗಿಸು


অন্যান্য ভাষায় অনুবাদ :

बार-बार करके हाथ को किसी कार्य में अभ्यस्त करना।

पिता के साथ काम कर-करके उसने अपना हाथ भी बैठा लिया है।
अभ्यस्त करना, जमाना, बिठाना, बैठाना

অর্থ : ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ

উদাহরণ : ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.


অন্যান্য ভাষায় অনুবাদ :

किसी काम या बात का इस प्रकार अभ्यास करना कि वह ठीक तरह से और बहुत सहजता से स्वाभाविक रूप से सम्पादित होने लगे।

वे प्रतिदिन आधे घंटे तक दम साधते हैं।
साधना

Learn by repetition.

We drilled French verbs every day.
Pianists practice scales.
drill, exercise, practice, practise

অর্থ : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ

উদাহরণ : ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.

সমার্থক : ಅಭ್ಯಾಸಿಸು


অন্যান্য ভাষায় অনুবাদ :

किसी काम को बार-बार करना ताकि दक्षता हसिल हो।

सिपाही प्रतिदिन बंदूक चलाने का अभ्यास करते हैं।
अभ्यास करना, साधना करना

Engage in a rehearsal (of).

practice, practise, rehearse