অর্থ : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು
উদাহরণ :
ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.
সমার্থক : ರೂಢಿ
অন্যান্য ভাষায় অনুবাদ :
Systematic training by multiple repetitions.
Practice makes perfect.অর্থ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
উদাহরণ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
সমার্থক : ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
অন্যান্য ভাষায় অনুবাদ :
Persevering determination to perform a task.
His diligence won him quick promotions.অর্থ : ವಿಶೇಷವಾಗಿ ಸಂಗೀತದಲ್ಲಿ ಪರಿಶ್ರಮದಿಂದ ನಿರಂತರವಾಗಿ ಕಲಿಯುವಿಕೆ
উদাহরণ :
ಗಂಗೂಭಾಯಿ ಹಾನಗಲ್ ಅವರು ನಿರಂತರವಾಗಿ ಸ್ವರ_ಸಾಧನೆ ಮಾಡಿದರು.
সমার্থক : ಸಂಗೀತ ಅಭ್ಯಾಸ, ಸ್ವರ ಸಾಧನೆ
অন্যান্য ভাষায় অনুবাদ :
संगीत में पूर्णता या दक्षता प्राप्त करने के लिए स्वरों का किया जाने वाला अभ्यास।
हमारे गुरुजी की सुबह रियाज़ से शुरू होती है।