অর্থ : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
উদাহরণ :
ವಜ್ರ ಭೇದಿಸಲಾಗದ ಕಲ್ಲು.
সমার্থক : ಚೇದಿಸಲಾಗದ, ಭೇದಿಸಲಾಗದ
অন্যান্য ভাষায় অনুবাদ :
Not admitting of penetration or passage into or through.
An impenetrable fortress.অর্থ : ಒಡೆಯಲು ಆಗದ ಅಥವಾ ಮುರಿಯಲು ಆಗದ
উদাহরণ :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
সমার্থক : ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ
অন্যান্য ভাষায় অনুবাদ :