অর্থ : ಯಾವ ತರದ ಆಸೆಯಿಲ್ಲದ ಅಭಿಲಾಷೆಯಿಲ್ಲದ ಕಾರ್ಯ
উদাহরণ :
ಗೀತಾಳು ನಿಸ್ವಾರ್ಥದ ಕೆಲಸವನ್ನು ಸ್ವ ಇಚ್ಛೆಯಿಂದ ಮಾಡುತ್ತಿದ್ದಾಳೆ.
সমার্থক : ಅಭಿಲಾಷೆಯಿಲ್ಲದ ಕಾರ್ಯ, ಅಭಿಲಾಷೆಯಿಲ್ಲದ ಕೆಲಸ, ಅಭಿಲಾಷೆಯಿಲ್ಲದ ಸೇವೆ, ಅಭಿಲಾಷೆಯಿಲ್ಲದ-ಕೆಲಸ, ಅಭಿಲಾಷೆಯಿಲ್ಲದ-ಸೇವೆ, ನಿಸ್ವಾರ್ಥ ಕಾರ್ಯ, ನಿಸ್ವಾರ್ಥ ಕೆಲಸ, ನಿಸ್ವಾರ್ಥ ಸೇವೆ, ನಿಸ್ವಾರ್ಥ-ಕಾರ್ಯ, ನಿಸ್ವಾರ್ಥ-ಕೆಲಸ, ನಿಸ್ವಾರ್ಥ-ಸೇವೆ
অন্যান্য ভাষায় অনুবাদ :
वह कर्म जो निष्काम भावना से किया जाए।
गीता में निष्काम कर्म पर बल दिया गया है।