পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಭಿಪ್ರಾಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಭಿಪ್ರಾಯ   ನಾಮಪದ

অর্থ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ

উদাহরণ : ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.

সমার্থক : ಅಂರ್ತಭಾವ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ, ಸಂಬಂಧ


অন্যান্য ভাষায় অনুবাদ :

वह संकल्पना जो किसी शब्द, पद या वाक्य आदि से निकलता है और जिसका बोध कराने के लिए वह शब्द या पद लोक में प्रचलित होता है।

कभी-कभी सूरदास के पदों का अर्थ निकालना मुश्किल हो जाता है।
अंतर्भाव, अध्यवसान, अन्तर्भाव, अभिप्राय, अरथ, अर्थ, आकूत, आकूति, आशय, आसय, तात्पर्य, भाव, मतलब, माने, मायने

The idea that is intended.

What is the meaning of this proverb?.
meaning, substance

অর্থ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

উদাহরণ : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

সমার্থক : ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸಲಹೆ, ಸೂಚನೆ


অন্যান্য ভাষায় অনুবাদ :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

অর্থ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ

উদাহরণ : ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.

সমার্থক : ಅಂತರಂಗ, ಅಂತರ್ಗತಿತ, ಚಿತ್ತವೃತ್ತಿ, ಮನಸ್ಸು, ಮನೋಭಾವ, ಮನೋವಿಕಾರ, ಮನೋವೇಗ, ಮಾನಸಿಕ ಭಾವ


অন্যান্য ভাষায় অনুবাদ :

मन में उत्पन्न होनेवाला भाव या कोई विचार।

मनोभाव पर नियंत्रण करना कठिन होता है।
मन में तरह-तरह के भाव आते हैं।
अंतर्गति, अंतर्वेग, अन्तर्गति, अन्तर्वेग, चित्तवृत्ति, जजबात, जज़बात, जज़्बात, जज्बात, भाव, मनोभाव, मनोभावना, मनोविकार, मनोवेग, मानसिक भाव, संप्रत्यय

Any strong feeling.

emotion

অর্থ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

উদাহরণ : ಸುಂದರತೆಯಲ್ಲಿ ಸುಂದರವಾಗುವ ಭಾವ.

সমার্থক : ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಚಾರ, ವಿಶ್ವಾಸ, ಶ್ರದ್ಧೆ, ಸ್ನೇಹ, ಸ್ವಭಾವ


অন্যান্য ভাষায় অনুবাদ :

वह जिसमें होने की क्रिया निहित हो।

सुंदरता में सुंदर होने का भाव है।
भाव

অর্থ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ

উদাহরণ : ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ

সমার্থক : ಅನಿಸಿಕೆ, ಎಣಿಕೆ, ಜನಮತ, ತೋಚಿಕೆ


অন্যান্য ভাষায় অনুবাদ :

किसी विषय आदि में प्रकट किया हुआ किसी का अपना विचार या सम्मति।

सभी के मत से यह काम ठीक हो रहा है।
अभिमत, इंदिया, इन्दिया, खयाल, ख़याल, ख़्याल, ख्याल, तजवीज, तजवीज़, मत, राय, विचार, सम्मति

A personal belief or judgment that is not founded on proof or certainty.

My opinion differs from yours.
I am not of your persuasion.
What are your thoughts on Haiti?.
opinion, persuasion, sentiment, thought, view

অর্থ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು

উদাহরণ : ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.

সমার্থক : ಆಶಯ, ಇಂಗಿತ, ಊಹೆ, ಎಣಿಕೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ


অন্যান্য ভাষায় অনুবাদ :

चुनी हुई लकड़ियों आदि का वह ढेर जिस पर मुर्दा जलाते हैं।

आज के माहौल को देखते हुए ऐसा लगता है कि गाँधी जी की चिता के साथ ही आपसी सद्भाव, प्रेम, अहिंसा सब-कुछ जल कर राख हो गया।
अंतशय्या, अन्तशय्या, चिता, चित्या

Wood heaped for burning a dead body as a funeral rite.

funeral pyre, pyre

অর্থ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು

উদাহরণ : ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?

সমার্থক : ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಬೇಡಿಕೆ, ಭಾವ


অন্যান্য ভাষায় অনুবাদ :

वह विचार जिसे पूरा करने के लिए कोई काम किया जाए।

इस काम को करने के पीछे आपका क्या उद्देश्य है?
अपने उद्देश्य से आपको भटकना नहीं चाहिए।
अनुबंध, अनुबन्ध, अपदेश, अभिप्राय, आवश्यकता, आशय, इष्ट, उद्देश्य, उपलक्ष्य, कारण, तुक, ध्येय, निमित्त, नियत, नीयत, प्रयोजन, मंशा, मंसा, मकसद, मक़सद, मतलब, मनसा, मिशन, मुद्दा, लक्ष्य, समायोग, साध्य, हेतु

The state of affairs that a plan is intended to achieve and that (when achieved) terminates behavior intended to achieve it.

The ends justify the means.
end, goal