পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಭಿನಂದನೀಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಭಿನಂದನೀಯ   ಗುಣವಾಚಕ

অর্থ : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

উদাহরণ : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

সমার্থক : ಅಭಿನಂದನೆ, ಪ್ರಶಂಸನೀಯ, ಪ್ರಶಂಸೆ


অন্যান্য ভাষায় অনুবাদ :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित

অর্থ : ಅಭಿನಂದನೆಗೆ ಪಾತ್ರವಾದಂತಹ

উদাহরণ : ತಮ್ಮ ಕರ್ತವ್ಯದ ಭಾಗವನ್ನು ಅಚ್ಚುಕಟ್ಟಾಗಿ ಮಾಡುವವರೆಲ್ಲರೂ ಅಭಿನಂದನೀಯ ವ್ಯಕ್ತಿಗಳು.

সমার্থক : ಅಭಿನಂದನಾ ಯೋಗ್ಯ, ಅಭಿನಂದನಾ ಯೋಗ್ಯವಾದ, ಅಭಿನಂದನಾ ಯೋಗ್ಯವಾದಂತ, ಅಭಿನಂದನಾ ಯೋಗ್ಯವಾದಂತಹ, ಅಭಿನಂದನಾ-ಯೋಗ್ಯವಾದ, ಅಭಿನಂದನಾ-ಯೋಗ್ಯವಾದಂತ, ಅಭಿನಂದನಾ-ಯೋಗ್ಯವಾದಂತಹ, ಅಭಿನಂದನಾರ್ಹ, ಅಭಿನಂದನಾರ್ಹವಾದ, ಅಭಿನಂದನಾರ್ಹವಾದಂತ, ಅಭಿನಂದನಾರ್ಹವಾದಂತಹ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ


অন্যান্য ভাষায় অনুবাদ :

अभिनंदन करने योग्य।

माता सदैव अभिनंदनीय होती है।
अभिनंदनीय अतिथि का हम हृदय से अभिनंदन करते हैं।
अभिनंदनीय, अभिनंद्य, अभिनन्दनीय

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy

অর্থ : ಪ್ರಶಂಸೆಗೆ ಯೋಗ್ಯವಾದವ ಅಥವಾ ಪ್ರಶಂಸೆಗೆ ಯೋಗ್ಯವಾದುದು

উদাহরণ : ಭಾರತದ ಕ್ರಿಕೆಟ್ನಲ್ಲಿ ಸಚಿನ್ ತೆಂಡೋಲ್ಕರ್ನದು ಪ್ರಶಂಸನೀಯ ವ್ಯಕ್ತಿತ್ವ.

সমার্থক : ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸ್ಯ, ಪ್ರಶಂಸ್ಯವಾದ, ಪ್ರಶಂಸ್ಯವಾದಂತ, ಪ್ರಶಂಸ್ಯವಾದಂತಹ, ಶ್ಲಾಘನೀಯ, ಶ್ಲಾಘನೀಯವಾದ, ಶ್ಲಾಘನೀಯವಾದಂತಹ


অন্যান্য ভাষায় অনুবাদ :

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy