পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಬಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಬಲೆ   ನಾಮಪದ

অর্থ : ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಇಲ್ಲವೇ ಸಾಮಾಜಿಕವಾಗಿ ಬಲಹೀನಳಾದ ಸ್ತ್ರೀ

উদাহরণ : ಅಸಹಾಯಕ ಹೆಣ್ಣನ್ನು ಎಲ್ಲರೂ ಪೀಡಿಸುತ್ತಾರೆ.

সমার্থক : ಅಸಹಾಯಕ ಸ್ತ್ರೀ, ಅಸಹಾಯಕ ಹೆಂಗಸು, ಅಸಹಾಯಕ ಹೆಣ್ಣು


অন্যান্য ভাষায় অনুবাদ :

वह स्त्री जो कमज़ोर हो।

अबला को सभी सताते हैं।
अबला

অর্থ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ

উদাহরণ : ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ

সমার্থক : ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ, ಹೆಂಗಸು


অন্যান্য ভাষায় অনুবাদ :

मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।

आज की महिलाएँ हर क्षेत्र में पुरुषों की बराबरी कर रही हैं।
अंगना, अबला, औरत, ज़न, जोषिता, तनु, तिय, तिरिया, तीव, त्रिया, नार, नारी, बैयर, भाम, भामा, भामिनी, महिला, मानवी, मानुषी, मेहना, योषिता, रमणी, लुगाई, लोगाई, वनिता, वामा, वासिता, वासुरा, सुनंदा, सुनन्दा, स्त्री

A person who belongs to the sex that can have babies.

female, female person

ಅಬಲೆ   ಗುಣವಾಚಕ

অর্থ : ಯಾರು ಅಶಕ್ತರಾಗಿದ್ದಾರೋ (ಸ್ತ್ರೀ)

উদাহরণ : ಇಂದಿನ ಮಹಿಳೆ ಅಶಕ್ತಳಾಗಿಲ್ಲ.

সমার্থক : ಅಶಕ್ತವಾದ, ನಿರ್ಬಲವಾದ


অন্যান্য ভাষায় অনুবাদ :

जो कमज़ोर हो (स्त्री)।

आज की नारी अबला नहीं है।
अबला