পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪ್ಸರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪ್ಸರೆ   ನಾಮಪದ

অর্থ : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು

উদাহরণ : ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.

সমার্থক : ದಿವ್ಯಾಂಗನೆ, ದೇವ ನರ್ತಕಿ, ದೇವಾಂಗನೆ


অন্যান্য ভাষায় অনুবাদ :

(classical mythology) a minor nature goddess usually depicted as a beautiful maiden.

The ancient Greeks believed that nymphs inhabited forests and bodies of water.
nymph

অর্থ : ಅನುಪಮ ಸುಂದರಿ

উদাহরণ : ನೆನ್ನ ನನ್ನ ಕನಸಿನಲ್ಲಿ ಅಪ್ಸೆರೆಯೊಬ್ಬಳು ಬಂದಿದ್ದಳು.


অন্যান্য ভাষায় অনুবাদ :

अनुपम सुंदरी।

सुना है, उस अप्सरा ने एक धनी से शादी कर ली है।
अप्सरा

A voluptuously beautiful young woman.

houri, nymph

অর্থ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು

উদাহরণ : ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

সমার্থক : ಚಲುವೆ, ಸೌಂದರ್ಯವತಿ


অন্যান্য ভাষায় অনুবাদ :

मुसलमानों के अनुसार, जन्नत की अप्सरा।

हूरें जन्नत में निवास करती हैं।
हूर

(Islam) one of the dark-eyed virgins of perfect beauty believed to live with the blessed in Paradise.

houri

অর্থ : ಇರಾನಿ ಸಂಸ್ಕೃತಿಯ ಅನುಸಾರವಾಗಿ ಕಾಫ್ ಎಂಬ ಪರ್ವತದ ಮೇಲೆ ಅತಿ ಸುಂದರವಾದ ಕಲ್ಪನೆಯ ಹೆಂಗಸೊಬ್ಬಳು ವಾಸವಾಗಿದ್ದಳು.

উদাহরণ : ಅಮ್ಮ ತನ್ನ ಮಗುವಿಗೆ ಯಕ್ಷಿಣಿಯರ ಬಗ್ಗೆ ಕಥೆಯನ್ನು ಹೇಳುತ್ತಿದ್ದರು.

সমার্থক : ಯಕ್ಷಿಣಿಯರು


অন্যান্য ভাষায় অনুবাদ :

फ़ारस की अनुश्रुति के अनुसार काफ़ पर्वत पर बसनेवाली परों से युक्त कल्पित परम सुंदर स्त्री।

माँ अपने बच्चे को परियों की कहानी सुना रही है।
परी

A small being, human in form, playful and having magical powers.

faerie, faery, fairy, fay, sprite