পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪೇಕ್ಷಿಸದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪೇಕ್ಷಿಸದ   ಗುಣವಾಚಕ

অর্থ : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ

উদাহরণ : ಸಾದು ಸಂತರು ಅನಪೇಕ್ಷರಾಗಿರುತ್ತಾರೆ.

সমার্থক : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆಯಿಲ್ಲದ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ


অন্যান্য ভাষায় অনুবাদ :

किसी की अपेक्षा न करने वाला।

साधु, महात्मा अनपेक्ष्य होते हैं।
अनपेक्ष्य

অর্থ : ಅಪೇಕ್ಷಿಸದಂತಹ

উদাহরণ : ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.

সমার্থক : ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ, ಕೇಳದಂತಹ


অন্যান্য ভাষায় অনুবাদ :

बिना माँगा हुआ।

उसे अयाचित धन का भंडार मिल गया।
अयाचित

অর্থ : ಯಾವುದೋ ಒಂದರ ಮೇಲೆ ಗಮನ ಹರಿಸಿರುವ ಅಥವಾ ಅದರ ಮೇಲೆ ಅಪೇಕ್ಷೆ ಇಟ್ಟಿಕೊಳ್ಳದ

উদাহরণ : ಇದು ಅನಪೇಕ್ಷಿತ ವಿಷಯ ಆದರೆ ಇದರ ಮೇಲೆ ಹೆಚ್ಚಿನ ಗಮನ ನೀಡುವುದು ಅವಶ್ಯ.

সমার্থক : ಅನಪೇಕ್ಷಿತ


অন্যান্য ভাষায় অনুবাদ :

जिसके तरफ़ ध्यान दिया गया हो या जिसकी उपेक्षा न की गयी हो।

यह अनुपेक्षित मामला है, लेकिन इस पर और अधिक ध्यान देने की आवश्यकता है।
अनवहेलित, अनुपेक्षित, अवेक्षित

Having needed care and attention.

Well-cared-for children.
cared-for