পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪಾಯಕಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪಾಯಕಾರಿ   ಗುಣವಾಚಕ

অর্থ : ಅನ್ಯರಿಗೆ ಕೆಡುಕು ಮಾಡುವಿಕೆ

উদাহরণ : ನನಗೆ ಅವನು ಅಪಾಯಕಾರಿ ಮನುಷ್ಯ ಎಂದು ನಾನು ಅವನಿಂದ ಮೋಸಹೋದ ಮೇಲೆಯೇ ತಿಳಿದದ್ದು.

সমার্থক : ಅನಿಷ್ಠಕಾರಿ, ಅನಿಷ್ಠಕಾರಿಯಾದ, ಅನಿಷ್ಠಕಾರಿಯಾದಂತ, ಅನಿಷ್ಠಕಾರಿಯಾದಂತಹ, ಅಪಕಾರ ಕರ್ತೃ, ಅಪಕಾರ ಕರ್ತೃವಾದ, ಅಪಕಾರ ಕರ್ತೃವಾದಂತ, ಅಪಕಾರ ಕರ್ತೃವಾದಂತಹ, ಅಪಕಾರ-ಕರ್ತೃ, ಅಪಕಾರ-ಕರ್ತೃವಾದ, ಅಪಕಾರ-ಕರ್ತೃವಾದಂತ, ಅಪಕಾರ-ಕರ್ತೃವಾದಂತಹ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ


অন্যান্য ভাষায় অনুবাদ :

अपकार करनेवाला या जो अपकार करता हो।

अपकारी व्यक्ति कभी भी चैन की नींद नहीं सो सकता।
अनर्थकारी, अनहित, अनिष्टकारी, अनुपकारी, अपकारक, अपकारी

অর্থ : ಹಾನಿಯನ್ನು ಉಂಟುಮಾಡುವಂತಹುದು

উদাহরণ : ಅತಿಯಾದ ಬಿಸಿಲು ಚರ್ಮಕ್ಕೆ ಹಾನಿಕರ.

সমার্থক : ಉಪದ್ರವಕರ, ಕೆಡುಕಿನ, ಹಾನಿಕರ


অন্যান্য ভাষায় অনুবাদ :

Causing or capable of causing harm.

Too much sun is harmful to the skin.
Harmful effects of smoking.
harmful

অর্থ : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ

উদাহরণ : ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.

সমার্থক : ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ


অন্যান্য ভাষায় অনুবাদ :

जिसमें जोखिम या खतरा हो।

साँप पालना एक ख़तरनाक काम है।
खतरनाक, ख़तरनाक, जोखिमपूर्ण, जोखिमभरा, रिस्की, संकटपूर्ण, संकटमय, संकटापन्न

Involving risk or danger.

Skydiving is a hazardous sport.
Extremely risky going out in the tide and fog.
A wild financial scheme.
hazardous, risky, wild