অর্থ : ಕಿತ್ತುಕೊಳ್ಳುವ, ಲೋಟಿಮಾಡುವ ಅಥವಾ ಅನುಚಿತ ರೂಪದಲ್ಲಿ ಬಲವಂತವಾಗಿ ಕಸಿಯುವ ಕ್ರಿಯೆ
উদাহরণ :
ರಾವಣ ಸೀತೆಯನ್ನು ಅಪಹರಣ ಮಾಡಿದನು
সমার্থক : ಅಪಹರಿಸು, ಕದ್ದು, ಹರಣ, ಹಾರಿಸಿಕೊಂಡು ಹೋಗುವುದು, ಹೊತ್ತುಕೊಂಡು ಹೋಗುವುದು
অন্যান্য ভাষায় অনুবাদ :
অর্থ : ಯಾರೋ ಒಬ್ಬರು ನೀಡಿದ ಹಣವನ್ನು ತನ್ನ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುವ ಕ್ರಿಯೆ
উদাহরণ :
ಮಲಹೋತ್ರ ಅವನ ಮೇಲೆ ಹತ್ತು ಲಕ್ಷ ಅಪಹರಣ ಮಾಡಿರುವ ಆರೋಪವಿದೆ.
সমার্থক : ದೋಚಿರುವ, ಧಾನಪಹರಣ, ನುಂಗಿರುವ
অন্যান্য ভাষায় অনুবাদ :
किसी दूसरे के सौंपे हुए धन को हज़म कर जाने की क्रिया।
मलहोत्रा पर दस लाख रुपये गबन करने का आरोप है।The fraudulent appropriation of funds or property entrusted to your care but actually owned by someone else.
defalcation, embezzlement, misapplication, misappropriation, peculationঅর্থ : ಕಳ್ಳತನ ಮಾಡುವ ಅಥವಾ ಕದಿಯುವಂತಹ
উদাহরণ :
ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.
সমার্থক : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ
অন্যান্য ভাষায় অনুবাদ :