অর্থ : ಸ್ವರವಿಲ್ಲದಿರುವವಿಕೆ ಅಥವಾ ಕರ್ಕಶಧ್ವನಿಯ ಅವಸ್ಥೆ ಅಥವಾ ಭಾವ
উদাহরণ :
ನನಗೆ ಕರ್ಕಶಧ್ವನಿ ಇರುವ ಕಾರಣ ಯಾರು ನನಗೆ ಹಾಡುವುದಕ್ಕೆ ಹೇಳುವುದಿಲ್ಲ.
সমার্থক : ಅಪಶ್ರುತಿ, ಕರ್ಕಶಧ್ವನಿ
অন্যান্য ভাষায় অনুবাদ :
অর্থ : ಸರಿಯಾದ ಸ್ವರಗಳಿಲ್ಲದ
উদাহরণ :
ಅವನ ಅಪಸ್ವರದ ಸಂಗೀತ ಕೇಳಲಾಗುತ್ತಿಲ್ಲ.
সমার্থক : ಅಪಸ್ವರದಂತ, ಅಪಸ್ವರದಂತಹ
অন্যান্য ভাষায় অনুবাদ :