অর্থ : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ
উদাহরণ :
ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.
সমার্থক : ಅಶುಭ ಸಮಾಚಾರ, ಕೆಟ್ಟಸುದ್ದಿ
অন্যান্য ভাষায় অনুবাদ :
वह समाचार जो शुभ न हो या बुरा हो।
बेटे की मृत्यु का अशुभ समाचार सुनते ही वह अचेत हो गया।অর্থ : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ
উদাহরণ :
ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.
সমার্থক : ಅಶುಭ ಶಕುನ
অন্যান্য ভাষায় অনুবাদ :