অর্থ : ಒಂದು ನಿಯಮಕ್ಕೆ ಅಪವಾದವಿಲ್ಲದಂತಹ ಸ್ಥಿತಿಗೆ ಸಂಬಂಧಿಸಿದಂತಹ
উদাহরণ :
ಎರಡಕ್ಕೆ ಎರಡು ಸೇರಿದರೆ ನಾಲ್ಕಾಗುತ್ತದೆ ಎಂಬುದು ಗಣಿತದಲ್ಲಿ ಅಪವಾದವಿಲ್ಲದ ಹೇಳಿಕೆ.
সমার্থক : ಅಪವಾದ ರಹಿತ, ಅಪವಾದ ರಹಿತವಾದ, ಅಪವಾದ ರಹಿತವಾದಂತ, ಅಪವಾದ ರಹಿತವಾದಂತಹ, ಅಪವಾದ ಹೀನ, ಅಪವಾದ ಹೀನವಾದ, ಅಪವಾದ ಹೀನವಾದಂತ, ಅಪವಾದ ಹೀನವಾದಂತಹ, ಅಪವಾದವಿಲ್ಲದ, ಅಪವಾದವಿಲ್ಲದಂತ
অন্যান্য ভাষায় অনুবাদ :