পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪರಾಧಿಯಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪರಾಧಿಯಾದಂತ   ಗುಣವಾಚಕ

অর্থ : ನ್ಯಾಯಾಲದಲ್ಲಿ ಅಪರಾಧಿ ಅಥವಾ ದೋಷಿ ಎಂದು ಸಾಭೀತಾಗಿರುವಂತಹ

উদাহরণ : ಬಂಧನದಲ್ಲಿರುವ ವ್ಯಕ್ತಿ ಈಗ ಸ್ವಯಂ ತಾನು ನಿರಪರಾಧಿ ಎಂದು ಹೇಳುತ್ತಿದ್ದಾನೆ.

সমার্থক : ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತಹ, ಬಂಧನದಲ್ಲಿರುವ, ಬಂಧನದಲ್ಲಿರುವಂತ, ಬಂಧನದಲ್ಲಿರುವಂತಹ

অর্থ : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು

উদাহরণ : ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.

সমার্থক : ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ

অর্থ : ಯಾರು ಅಪರಾಧವನ್ನು ಮಾಡಿರುತ್ತಾರೋ

উদাহরণ : ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

সমার্থক : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ


অন্যান্য ভাষায় অনুবাদ :

जिसने कोई ऐसा अपराध किया हो जो विधि या विधान के विरुद्ध हो।

अपराधी व्यक्ति को सज़ा मिलनी ही चाहिए।
अपराध कर्ता, अपराध-कर्ता, अपराधक, अपराधकर्ता, अपराधी, कसूरवार, क़सूरवार, क़ुसूरवार, कुसूरवार, गुनहगार, गुनाहगार, गुनाही, दोषिक, दोषी, मुजरिम, सदोष

Responsible for or chargeable with a reprehensible act.

Guilty of murder.
The guilty person.
Secret guilty deeds.
guilty