অর্থ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
উদাহরণ :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
সমার্থক : ತಿರಸ್ಕರಿಸು, ತ್ಯಜಿಸು, ಧಿಕ್ಕರಿಸು
অন্যান্য ভাষায় অনুবাদ :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।অর্থ : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ
উদাহরণ :
ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.
সমার্থক : ಅಪಮಾನ ಮಾಡು, ಅವಮಾನ ಮಾಡು, ಅವಮಾನಿಸು
অন্যান্য ভাষায় অনুবাদ :