অর্থ : ಅಗೌರವಕ್ಕೆ ಒಳಗಾದವ
উদাহরণ :
ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.
সমার্থক : ಅಪಮಾನಿತ, ಅಪಮಾನಿತನಾದ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದ, ಅವಮಾನಿತನಾದಂತ, ಅವಮಾನಿತನಾದಂತಹ
অন্যান্য ভাষায় অনুবাদ :
जिसका अपमान हुआ हो।
अशोक ने शराब के नशे में अपने बाप को ही अपमानित कर दिया।Made to feel uncomfortable because of shame or wounded pride.
Too embarrassed to say hello to his drunken father on the street.