অর্থ : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ
উদাহরণ :
ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.
সমার্থক : ಅನುಮಾನಿ, ಶಂಕೆ ಪಡುವ, ಸಂದೇಹ ಪಡುವ, ಸಂಶಯ ಪಡುವ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಸಂದೇಹ ಪಡುವ
উদাহরণ :
ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
সমার্থক : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ನಂಬಿಕೆಯಿಲ್ಲದ, ಸಂಶಯ ಪಡುವ, ಸಂಶಯಾಸ್ಪದ
অন্যান্য ভাষায় অনুবাদ :
Experiencing a sudden sense of danger.
alarmed