অর্থ : ಯಾರನ್ನು ಜನರು ಕೆಟ್ಟವರೆಂದು ಕರೆಯುತ್ತಾರೋ ಅಥವಾ ಯಾರಿಗೆ ಕೆಟ್ಟ ಹೆಸರು ದೊರೆತ್ತಿದೆಯೋ
উদাহরণ :
ಕೆಟ್ಟ ಹೆಸರುಳ್ಳ ಜನರ ನಡುವೆ ಇದ್ದರೆ ನಮಗೂ ಕೂಡ ಕೆಟ್ಟ ಹೆಸರು ಬರುತ್ತದೆ.
সমার্থক : ಅಪಕೀರ್ತಿ-ಪಡೆದವ, ಕೆಟ್ಟ ಹೆಸರುಳ್ಳ, ಕೆಟ್ಟ-ಹೆಸರುಳ್ಳ ಕಲಂಕಿತ
অন্যান্য ভাষায় অনুবাদ :