অর্থ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
উদাহরণ :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
সমার্থক : ಅತ್ಯಾಚಾರ, ಅನಾಚಾರ, ಅನಾಹುತ, ದಬ್ಬಾಳಿಕೆ, ದೌರ್ಜನ್ಯ
অন্যান্য ভাষায় অনুবাদ :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.অর্থ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ
উদাহরণ :
ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.
সমার্থক : ಅಧರ್ಮ
অন্যান্য ভাষায় অনুবাদ :
Activity that transgresses moral or civil law.
He denied any wrongdoing.অর্থ : ನ್ಯಾಯಯುತವಲ್ಲದೆ ಇರುವುದು
উদাহরণ :
ಈಗಿನ ಕಾಲದಲ್ಲಿ ರಾಜಕಾರಣಿಗಳು ಅನ್ಯಾಯದ ಆಡಳಿತವನ್ನು ಮಾಡುವುದೇ ಹೆಚ್ಚು.
সমার্থক : ಅನುಚಿತ, ನ್ಯಾಯವಲ್ಲದ, ನ್ಯಾಯೋಚಿತವಲ್ಲದ, ಯುಕ್ತವಲ್ಲದ
অন্যান্য ভাষায় অনুবাদ :
Lacking justification or authorization.
Desire for undue private profit.