অর্থ : ವಿರೋಧ ಅಥವಾ ಅಸಂತೃಪ್ತಿ ತೋರಿಸಲು ಊಟ ಮಾಡದೆ ಇರುವ ಕ್ರಿಯೆ
উদাহরণ :
ಕೆಲಸಗಾರರು ತಮ್ಮ ಬೇಡಿಕೆಯನ್ನು ಇಡೇರಿಸಿಕೊಳ್ಳಲು ಉಪವಾಸ ಮಾಡುತ್ತಾ ಕುಳಿತರು
সমার্থক : ಉಪವಾಸ ನೀರಾಹಾರ, ಹೊಟ್ಟೆಗಿಲ್ಲದೆ ನರಳುವುದು
অন্যান্য ভাষায় অনুবাদ :
A voluntary fast undertaken as a means of protest.
hunger strike