পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನೈಚ್ಛಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನೈಚ್ಛಿಕ   ಗುಣವಾಚಕ

অর্থ : ಯಾವುದು ತನ್ನ ಇಚ್ಛೆಯಿಂದ ಅಥವಾ ಮನಸ್ಸಿನ ಇಚ್ಚೆಯಂತೆ ನಡೆಯದೆ ಇನ್ನಾವುದರೋ ಇಚ್ಛೆಯಂತೆ ಅಥವಾ ಪರಿಸ್ಥಿತಿಯ ಕಾರಣದಿಂದ ನಡೆಯುವಂತಹದ್ದು

উদাহরণ : ಸೀನುವುದು ಒಂದು ಅನೈಚ್ಛಿಕ ಕ್ರಿಯೆ.

সমার্থক : ಅನುದ್ದಿಷ್ಟ, ಅನುದ್ದಿಷ್ಟವಾದ, ಅನುದ್ದಿಷ್ಟವಾದಂತ, ಅನುದ್ದಿಷ್ಟವಾದಂತಹ, ಅನೈಚ್ಛಿಕವಾದ, ಅನೈಚ್ಛಿಕವಾದಂತ, ಅನೈಚ್ಛಿಕವಾದಂತಹ, ಯಾದೃಚ್ಛಿಕ, ಯಾದೃಚ್ಛಿಕವಾದ, ಯಾದೃಚ್ಛಿಕವಾದಂತ, ಯಾದೃಚ್ಛಿಕವಾದಂತಹ


অন্যান্য ভাষায় অনুবাদ :

जो अपनी इच्छा से या जान-बूझकर न किया गया हो बल्कि दूसरे की इच्छा से या परिस्थितियों आदि के कारण किया गया हो।

छींक अनैच्छिक क्रिया है।
अनैच्छिक

Not subject to the control of the will.

Involuntary manslaughter.
Involuntary servitude.
An involuntary shudder.
It (becoming a hero) was involuntary. They sank my boat.
involuntary, nonvoluntary, unvoluntary