অর্থ : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು
উদাহরণ :
ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.
সমার্থক : ಅನುಗುಣವಾಗಿ, ತಕ್ಕಂತೆ, ಹಾಗೆ
অন্যান্য ভাষায় অনুবাদ :
অর্থ : ಒಂದಾದನಂತರ_ಒಂದರಂತೆ ನಡೆಯುವ ಪ್ರಕ್ರಿಯೆ ಅಥವಾ ಒಂದು ಹೆಜ್ಜೆಯನ್ನು ಇನ್ನೊಂದು ಹೆಜ್ಜೆಯು ಅನುಸರಿಸುವುದು
উদাহরণ :
ಅವನು ತನ್ನ ಹಿಂದಿನರಂತೆ ಅನುಸಾರವಾಗಿ ಕೆಲಸ ಕಾರ್ಯಗಳನ್ನು ಮಾಡಿದನು.
অন্যান্য ভাষায় অনুবাদ :