অর্থ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
উদাহরণ :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
সমার্থক : ಬೆನ್ನ ಹಿಂದೆ, ಹಿಂದೆ-ಹಿಂದೆ, ಹಿಂಬಾಲಿಸಿ
অন্যান্য ভাষায় অনুবাদ :
In or to or toward the rear.
He followed behind.অর্থ : ಯಾವುದೋ ಒಂದು ಆಗುವುದು ಅಥವಾ ಆಗಿರುವುದರ ಅನುಸಾರವಾಗಿ ಅಥವಾ ಮೊದಲಿನಂತೆ ನಡೆಯುವವ
উদাহরণ :
ಗುರುಗಳ ಆದೇಶಗಳನ್ನು ಅನುಸರಿಸಿ ನಡೆಯಬೇಕು.
সমার্থক : ಅದರ ಪ್ರಕಾರ
অন্যান্য ভাষায় অনুবাদ :