সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕೆಲಸದ ಆರಂಭ
উদাহরণ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?
সমার্থক : ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು
অন্যান্য ভাষায় অনুবাদ :हिन्दी English
कार्य का आरम्भ।
The act of starting something.
অর্থ : ಯಾವುದೋ ಫಲದ ಅಪೇಕ್ಷೆಯಿಂದ ದೇವರನ್ನು ಪೂಜೆ ಮಾಡುವುದು
উদাহরণ : ಮಳೆ ಬರದೆ ಇರುವ ಕಾರಣ ಜನರು ಅನುಷ್ಠಾನವನ್ನು ಮಾಡುವರು.
সমার্থক : ಆಚರಣೆ
किसी फल की इच्छा से किसी देवता की पूजा।
The activity of worshipping.
ইনস্টল