অর্থ : ಒಬ್ಬರ ರೂಪ, ಗುಣ ಇತ್ಯಾದಿಗಳನ್ನು ನೋಡಿ ಅವರನ್ನು ಮೋಹಿಸುವುದು ಅಥವಾ ಅನುರಾಗಿಸುವುದು
উদাহরণ :
ಕೃಷ್ಣನು ರಾಧೆಯ ಅಂದದಿಂದ ಆಕರ್ಷಿತನಾಗಿದ್ದನು.
সমার্থক : ಆಕರ್ಷಿತವಾಗು, ಮೋಹಿತಗೊಳ್ಳು
অন্যান্য ভাষায় অনুবাদ :
किसी के रूप, गुण आदि के कारण उस पर प्रसन्न, अनुरक्त या मोहित होना।
श्याम राधा की सुन्दरता पर आसक्त है।