অর্থ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ
উদাহরণ :
ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
সমার্থক : ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ
অন্যান্য ভাষায় অনুবাদ :
অর্থ : ಪ್ರೀತಿ ಪ್ರೇಮದಲ್ಲಿ ಆಸಕ್ತಿ ಇರುವವ ಅಥವಾ ಪ್ರೇಮದಲ್ಲಿ ಮುಳಿಗಿದವ
উদাহরণ :
ಪ್ರೇಮಾಸಕ್ತನಿಗೆ ಲೋಕದ ಪರಿವೆಯೇ ಇರುವುದಿಲ್ಲ.
সমার্থক : ಅನುರಕ್ತ, ಅನುರಕ್ತನಾದ, ಅನುರಕ್ತನಾದಂತ, ಅನುರಕ್ತನಾದಂತಹ, ಅನುರಾಗಿಯಾದ, ಅನುರಾಗಿಯಾದಂತ, ಅನುರಾಗಿಯಾದಂತಹ, ಪ್ರೇಮಾಸಕ್ತ, ಪ್ರೇಮಾಸಕ್ತನಾದ, ಪ್ರೇಮಾಸಕ್ತನಾದಂತ, ಪ್ರೇಮಾಸಕ್ತನಾದಂತಹ
অন্যান্য ভাষায় অনুবাদ :