অর্থ : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ
উদাহরণ :
ನಾನು ಭೌದ್ದ ಧರ್ಮದ ಅನುಯಾಯಿ.
সমার্থক : ಅನುಚರ, ಅನುವರ್ತಿ, ಪರಿಚಾರಕ
অন্যান্য ভাষায় অনুবাদ :
किसी का सिद्धान्त मानने और उनके अनुसार चलनेवाला व्यक्ति।
अनुयायी व्यक्ति अपने नेता की बात को ही सत्य मानकर उसका अनुसरण करता है।A person who accepts the leadership of another.
followerঅর্থ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ
উদাহরণ :
ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.
সমার্থক : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ
অন্যান্য ভাষায় অনুবাদ :
Going or proceeding or coming after in the same direction.
The crowd of following cars made the occasion seem like a parade.অর্থ : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ
উদাহরণ :
ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.
সমার্থক : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು
উদাহরণ :
ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.
সমার্থক : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ
অন্যান্য ভাষায় অনুবাদ :
অর্থ : ಆಜ್ಞೆಯನ್ನು ಪಾಲನೆ ಮಾಡುವ
উদাহরণ :
ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.
সমার্থক : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ
অন্যান্য ভাষায় অনুবাদ :
आज्ञा का पालन करनेवाला।
किसान अपने आज्ञाकारी पुत्र से बहुत प्रसन्न रहता था।Dutifully complying with the commands or instructions of those in authority.
An obedient soldier.