অর্থ : ಯಾವುದರ ಬಗ್ಗೆಯಾಗಲಿ ಅನುಮಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಅಥವಾ ಅಂತಹ ಗುಣವುಲ್ಲ ಮನುಷ್ಯ
উদাহরণ :
ಸಂಶಯಸ್ತ ಮನುಷ್ಯ ಯಾವುದೇ ವಿಷಯವನ್ನು ಅನುಮಾನಿಸುತ್ತಾನೆ. ಅನುಮಾನಸ್ತ ಗಂಡನಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು.
সমার্থক : ಅನುಮಾನಸ್ತ, ಅನುಮಾನಸ್ತನಾದ, ಅನುಮಾನಸ್ತನಾದಂತಹ, ಶಂಕೆ ಪಡುವಂತ, ಶಂಕೆ ಪಡುವಂತಹ, ಶಂಕೆ ಪಡುವವ, ಸಂಶಯಸ್ತ, ಸಂಶಯಸ್ತನಾದ, ಸಂಶಯಸ್ತನಾದಂತ, ಸಂಶಯಸ್ತನಾದಂತಹ
অন্যান্য ভাষায় অনুবাদ :
जिसे यह न सूझ पड़े कि अब क्या करें।
दुविधाग्रस्त स्थिति में मनुष्य को कुछ भी नहीं सूझता।