অর্থ : ಸ್ಥಿರವಾದ ಭಾವನೆಯ ತಿಳುವಳಿಕೆಯಿಂದ ಪ್ರಕಟವಾಗುವ ಶಾರೀರಿಕ ಮತ್ತು ಮಾನಸಿಕ ಭಾವನೆಗಳು
উদাহরণ :
ನಾಟಕದ ಪ್ರಯೋಗದಲ್ಲಿ ನಾಟಕ ಮಾಡುವುದರಿಂದ ಅಭಿನಯದ ಅನುಭವಕ್ಕೆ ಬರುವುದು.
অন্যান্য ভাষায় অনুবাদ :
स्थायी भाव के बोधन से प्रगट होने वाला शारीरिक और मानसिक भाव।
नाट्य प्रयोग में अनुभाव अभिनय से व्यक्त होते हैं।অর্থ : ಯಾವುದೇ ಕೆಲಸ ಕಾರ್ಯದ ಬಗೆಗೆ ಈಗಾಗಲೇ ತಿಳುವಳಿಕೆ ಇರುವುದು
উদাহরণ :
ಆತನಿಗೆ ಈ ಕೆಲಸದಲ್ಲಿ ಅನುಭವವಿದೆ.
অন্যান্য ভাষায় অনুবাদ :
The accumulation of knowledge or skill that results from direct participation in events or activities.
A man of experience.অর্থ : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ
উদাহরণ :
ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.
অন্যান্য ভাষায় অনুবাদ :
অর্থ : ನಮ್ಮ ಮೇಲೆ ಆಗುವಂತಹ ಪ್ರತ್ಯಕ್ಷ ಅಥವಾ ಸಾಕ್ಷಾತ್ ಅನುಭವ
উদাহরণ :
ಗಾಂಧೀಜಿಯವರ ಅನುಭವಗಳನ್ನು ಆಧರಿಸಿ ಬರೆದಿರುವ ಪುಸ್ತಕವನ್ನು ನಾನು ಓದಿದೆ.
অন্যান্য ভাষায় অনুবাদ :
अपने ऊपर बीती हुई घटना। स्वयं अनुभव की हुई घटनाओं का वृतान्त।
मैनें गाँधीजी की आपबीती पर लिखी पुस्तक पढ़ी है।An event as apprehended.
A surprising experience.