অর্থ : ಯಾವುದು ತನ್ನ ಇಚ್ಛೆಯಿಂದ ಅಥವಾ ಮನಸ್ಸಿನ ಇಚ್ಚೆಯಂತೆ ನಡೆಯದೆ ಇನ್ನಾವುದರೋ ಇಚ್ಛೆಯಂತೆ ಅಥವಾ ಪರಿಸ್ಥಿತಿಯ ಕಾರಣದಿಂದ ನಡೆಯುವಂತಹದ್ದು
উদাহরণ :
ಸೀನುವುದು ಒಂದು ಅನೈಚ್ಛಿಕ ಕ್ರಿಯೆ.
সমার্থক : ಅನುದ್ದಿಷ್ಟ, ಅನುದ್ದಿಷ್ಟವಾದಂತ, ಅನುದ್ದಿಷ್ಟವಾದಂತಹ, ಅನೈಚ್ಛಿಕ, ಅನೈಚ್ಛಿಕವಾದ, ಅನೈಚ್ಛಿಕವಾದಂತ, ಅನೈಚ್ಛಿಕವಾದಂತಹ, ಯಾದೃಚ್ಛಿಕ, ಯಾದೃಚ್ಛಿಕವಾದ, ಯಾದೃಚ್ಛಿಕವಾದಂತ, ಯಾದೃಚ್ಛಿಕವಾದಂತಹ
অন্যান্য ভাষায় অনুবাদ :
जो अपनी इच्छा से या जान-बूझकर न किया गया हो बल्कि दूसरे की इच्छा से या परिस्थितियों आदि के कारण किया गया हो।
छींक अनैच्छिक क्रिया है।Not subject to the control of the will.
Involuntary manslaughter.