পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನುದಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನುದಾನ   ನಾಮಪದ

অর্থ : ಸರ್ಕಾರದ ಮೂಲಕ ನೀಡುವ ಅನುದಾನ ಬಡವರ ಕ್ಷೇಮಾಭಿವೃದ್ಧಿ ಆಗುವುದು

উদাহরণ : ಸೀಮೆಯಣ್ಣೆ, ಪೆಟ್ರೋಲ್ ಡೀಸಲ್ ಮುಂತಾದವುಗಳ ಮೇಲೆ ಅನುದಾನಸಬ್ಸಿಡಿ ದೊರೆಯುವುದು

সমার্থক : ಸಬ್ಸಿಡಿ


অন্যান্য ভাষায় অনুবাদ :

सरकार द्वारा दिया गया वह अनुदान जो आम जनता के कल्याण हेतु हो।

मिट्टी तेल,पेट्रोल,डीज़ल आदि पर उपदान मिलता है।
उपदान, सबसिडी, सब्सिडी, सहायिकी

A grant paid by a government to an enterprise that benefits the public.

A subsidy for research in artificial intelligence.
subsidy

অর্থ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ

উদাহরণ : ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ

সমার্থক : ಕೊಡುವುದು, ನೀಡಿಕೆ


অন্যান্য ভাষায় অনুবাদ :

राज्य शासन आदि से किसी विशेष कार्य के लिए सहायता के रूप में मिलने वाला धन।

बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।
अनुदान

Any monetary aid.

grant

অর্থ : ಜನರಿಗೆ ಲಾಭವಾಗುವ ಹಾಗೆ ಧನಸಹಾಯವನ್ನು ಅನುದಾನದ ರೂಪದಲ್ಲಿ ಸರ್ಕಾರದಿಂದ ನೀಡುವರು

উদাহরণ : ರೈತರು ಖರೀದಿಸುವ ಕೃಷಿ ಉಪಕರಣಗಳಿಗೆ ಸರ್ಕಾರ ಸಬ್ಬ್ ಸೀಡಿ ನೀಡುವುದು.

সমার্থক : ಸಬ್ಬ್ ಸೀಡಿ