অর্থ : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
উদাহরণ :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
সমার্থক : ಕ್ರಮ, ಕ್ರಮಬದ್ದ, ಶ್ರೇಣಿ
অন্যান্য ভাষায় অনুবাদ :
A following of one thing after another in time.
The doctor saw a sequence of patients.অর্থ : ಮೇಲಿನಿಂದ ಕೆಳಗಿನ ಕ್ರಮ
উদাহরণ :
ಅಕ್ಕ ನನಗೆ ಒಂದರಿಂದ ನೂರರವರೆಗೆ ಏರಿಕೆ ಕ್ರಮದಲ್ಲಿ ಅಂಕಿಗಳನ್ನು ಬರೆಸುತ್ತಿದ್ದಳು.
সমার্থক : ಏರಿಕೆ ಕ್ರಮ, ಏರಿಕೆ-ಕ್ರಮ
অন্যান্য ভাষায় অনুবাদ :