অর্থ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ
উদাহরণ :
ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.
সমার্থক : ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ
অন্যান্য ভাষায় অনুবাদ :
অর্থ : ಯಾವುದರಲ್ಲಿ ದಯೆ ಇದೆಯೋ
উদাহরণ :
ದಯಾಳು ವ್ಯಕ್ತಿಗಳು ಸದಾ ಇನ್ನೊಬ್ಬರಿಗೆ ನೆರವಾಗಲು ತಯಾರಾಗಿ ನಿಂತಿರುತ್ತಾರೆ.
সমার্থক : ಅನುಕಂಪದ, ಅನುಕಂಪದಂತ, ಅನುಕಂಪದಂತಹ, ಅನುಗ್ರಹಿ, ಅನುಗ್ರಹಿಯಾದ, ಅನುಗ್ರಹಿಯಾದಂತ, ಅನುಗ್ರಹಿಯಾದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುನಾಳು, ಕರುನಾಳುವಾದ, ಕರುನಾಳುವಾದಂತ, ಕರುನಾಳುವಾದಂತಹ, ಕೃಪಾಳು, ಕೃಪಾಳುವಾದ, ಕೃಪಾಳುವಾದಂತ, ಕೃಪಾಳುವಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ, ದಯಾಲು, ದಯಾಲುವಾದ, ದಯಾಲುವಾದಂತ, ದಯಾಲುವಾದಂತಹ, ದಯಾಳು, ದಯಾಳುವಾದ, ದಯಾಳುವಾದಂತ, ದಯಾಳುವಾದಂತಹ, ದಯಾವಂತ, ದಯಾವಂತವಾದ, ದಯಾವಂತವಾದಂತ, ದಯಾವಂತವಾದಂತಹ, ಸಹಹೃದಯಿ, ಸಹಹೃದಯಿಯಾದ, ಸಹಹೃದಯಿಯಾದಂತ, ಸಹಹೃದಯಿಯಾದಂತಹ
অন্যান্য ভাষায় অনুবাদ :
जिसमें दया हो। जो नृशंस न हो।
दयालु लोग दूसरों की सहायता के लिये सदैव तत्पर रहते हैं।Having or proceeding from an innately kind disposition.
A generous and kindhearted teacher.