অর্থ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ
উদাহরণ :
ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ
সমার্থক : ಅಭಿಪ್ರಾಯ, ಎಣಿಕೆ, ಜನಮತ, ತೋಚಿಕೆ
অন্যান্য ভাষায় অনুবাদ :
A personal belief or judgment that is not founded on proof or certainty.
My opinion differs from yours.