পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನಿಶ್ಚಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನಿಶ್ಚಿತ   ನಾಮಪದ

অর্থ : ನಿಶ್ಚಯ ಅಥವಾ ನಿರ್ಣಯವನ್ನು ತೆಗೆದುಕೊಳ್ಳಲು ಆಗದೆ ಇರುವುದು

উদাহরণ : ಅನಿಶ್ಚಿತತೆಯ ಸ್ಥಿತಿಯಲ್ಲಿ ಕೆಲಸವನ್ನು ನಿಲ್ಲಿಸುವುದು ಒಳ್ಳೆಯದು.

সমার্থক : ಅನಿರ್ಣಯ


অন্যান্য ভাষায় অনুবাদ :

निश्चय या निर्णय का अभाव।

अनिश्चय की स्थिति में काम को स्थगित कर देना ही अच्छा होगा।
अनिर्णय, अनिश्चय, अप्रतिपत्ति

The state of being unsure of something.

doubt, doubtfulness, dubiety, dubiousness, incertitude, uncertainty

ಅನಿಶ್ಚಿತ   ಗುಣವಾಚಕ

অর্থ : ಇನ್ನೂ ನಿರ್ಧಾರವಾಗಿಲ್ಲದ

উদাহরণ : ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು

সমার্থক : ಅನಿರ್ಣಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ


অন্যান্য ভাষায় অনুবাদ :

जिसका निर्णय न हुआ हो।

आज का मैच अनिर्णीत रहा।
अनिर्णित, अनिर्णीत

অর্থ : ಸಂದೇಹ ಇರುವಂತಹದ್ದು

উদাহরণ : ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.

সমার্থক : ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


অন্যান্য ভাষায় অনুবাদ :

जिसपर संदेह हो।

इस हत्या का संदिग्ध व्यक्ति हरिनारायण है।
संदिग्ध, संदेहात्मक, संदेहास्पद, सन्दिग्ध, सन्देहास्पद

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

অর্থ : ಉಯಾಲೆಯ ಹಾಗೆ ತೂಗಾಡುತ್ತಾ ಅಥವಾ ನೇತ್ತಾಡುತ್ತಾ ಹೋಗುವುದು

উদাহরণ : ಈ ಗೋಡೆಗೆ ಹಾಕಿರುವ ಗಡಿಯಾರದ ಮುಳ್ಳು ಅನಿಶ್ಚಿತವಾಗಿ ತಿರುಗುತ್ತಿದೆ.

সমার্থক : ದೋಲಾಯಮಾನ


অন্যান্য ভাষায় অনুবাদ :

दोलक की तरह झूलता या हिलता हुआ।

इस दीवार घड़ी में एक दोलायमान काँटा है।
दोलायमान

অর্থ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ

উদাহরণ : ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.

সমার্থক : ಅನಿರ್ಣಿತ, ಅನಿರ್ದಿಷ್ಟ, ಅನಿರ್ಧಾರಿತ, ಸಂದಿಗ್ದ


অন্যান্য ভাষায় অনুবাদ :

जो निर्धारित न हो।

बंद के कारण सारी गाड़ियाँ अनिर्धारित समय पर चल रही हैं।
अनिर्धारित, अनिश्चित, अप्रतिपन्न, अप्रतीयमान