পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನಿರ್ವಚನೀಯವಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ

উদাহরণ : ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.

সমার্থক : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


অন্যান্য ভাষায় অনুবাদ :

(ऐसी असाधारण और विलक्षण बात या वस्तु) जिसका कारण या मूल समझ में न आवे।

अव्याख्येय प्रकृति हर किसी को अलग ही प्रतीत होती है।
अव्याख्येय

অর্থ : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು

উদাহরণ : ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.

সমার্থক : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ವಿವರಿಸಲಾಗದ, ವಿವರಿಸಲಾಗದಂತ, ವಿವರಿಸಲಾಗದಂತಹ


অন্যান্য ভাষায় অনুবাদ :

जो कथनीय न हो।

मेरे कुछ अनुभव अकथनीय हैं।
अकथ, अकथनीय, अकथ्य, अवक्तव्य, अवचनीय, अवद्य, अवाच्य, असंभाष्य, असम्भाष्य

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable

অর্থ : ಯಾವುದನ್ನು ವಿವರಿಸಲು ಆಗುವುದಿಲ್ಲವೋ

উদাহরণ : ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.

সমার্থক : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


অন্যান্য ভাষায় অনুবাদ :

व्याख्या के अयोग्य या जिसकी व्याख्या या स्पष्टीकरण न हो सकती हो।

यह कहानी पाठक को एक अव्याख्येय पीड़ा में अकेला छोड़ देती हैं।
अव्याख्येय

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable