অর্থ : ಇನ್ನೂ ನಿರ್ಧಾರವಾಗಿಲ್ಲದ
উদাহরণ :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
সমার্থক : ಅನಿಶ್ಚಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ
অন্যান্য ভাষায় অনুবাদ :
অর্থ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
উদাহরণ :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
সমার্থক : ಅನಿರ್ದಿಷ್ಟ, ಅನಿರ್ಧಾರಿತ, ಅನಿಶ್ಚಿತ, ಸಂದಿಗ್ದ
অন্যান্য ভাষায় অনুবাদ :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।