অর্থ : ಯಾವುದು ನಿಯತವಾಗಿಲ್ಲವೋ
উদাহরণ :
ಅನಿಯತವಾದ ಜೀವನ ಶೈಲಿಯಿಂದ ಬದುಕು ದುರ್ಲಭವಾಗುತ್ತದೆ.
সমার্থক : ಅನಿಗದಿತ, ಅನಿಗದಿತವಾದಂತ, ಅನಿಗದಿತವಾದಂತಹ, ಅನಿಯತ, ಅನಿಯತವಾದ, ಅನಿಯತವಾದಂತ, ಅನಿಯತವಾದಂತಹ
অন্যান্য ভাষায় অনুবাদ :
जो नियत न हो।
अनियत जीवन शैली स्वास्थ्य के लिए हानिकारक है।Not scheduled or not on a regular schedule.
An unscheduled meeting.