অর্থ : ಅನಾಥರು, ಅಸಹಾಯಕರು ಅಥವಾ ದೀನ-ದುರ್ಬಲರನ್ನು ಪಾಲನೆ-ಪೋಷಣೆ ಮಾಡುವ ಸ್ಥಳ
উদাহরণ :
ರಘು ಅನಾಥಾಲಯದಿಂದ ಒಂದು ಮಗವನ್ನು ದತ್ತು ಪಡೆದನು.
সমার্থক : ಅನಾಥ-ಆಶ್ರಮ, ಅನಾಥಾಲಯ, ಅನಾಥಾಶ್ರಮ
অন্যান্য ভাষায় অনুবাদ :
वह स्थान जहाँ अनाथों, असहायों या दीन-दुखियों का पालन-पोषण होता है।
माधविका ने अनाथालय से एक बच्चे को गोद लिया।