পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನರ್ಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನರ್ಹ   ನಾಮಪದ

অর্থ : ಕೆಲಸವನ್ನು ಮಾಡದೆ ಇರುವ ಸ್ಥಿತಿ

উদাহরণ : ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.

সমার্থক : ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ


অন্যান্য ভাষায় অনুবাদ :

अकर्मण्य होने की अवस्था।

अकर्मण्यता मनुष्य को पंगु बनाती है।
अकर्मण्यता, ना-लायकी, नालायकी, निकम्मापन

The state of being inactive.

inaction, inactiveness, inactivity

অর্থ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

উদাহরণ : ಅವನೊಬ್ಬ ಅನರ್ಹ ವ್ಯಕ್ತಿ.

সমার্থক : ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


অন্যান্য ভাষায় অনুবাদ :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಅನರ್ಹ   ಗುಣವಾಚಕ

অর্থ : ಚುನಾವಣೆಯಲ್ಲಿ ಸ್ಪರ್ಧಿಸಲು ಅಯೋಗ್ಯನಾಗಿರುವಂತಹ

উদাহরণ : ಅಯೋಗ್ಯ ವ್ಯಕ್ತಿಗಳು ಹೇಗೆ ರಾಜಕಾರಣಿಯಾಗುತ್ತಾರೆ?

সমার্থক : ಅಯೋಗ್ಯ


অন্যান্য ভাষায় অনুবাদ :

जो चुनाव या चयन के अयोग्य हो।

अनिर्वाच्य व्यक्ति भी नेता कैसे बन जाते हैं !।
अनिर्वाच्य

Prohibited by official rules.

An ineligible pass receiver.
ineligible

অর্থ : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ

উদাহরণ : ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.

সমার্থক : ಅಗೌರವದ, ಅಯೋಗ್ಯ, ಯೋಗ್ಯನಲ್ಲದ


অন্যান্য ভাষায় অনুবাদ :

जो श्रद्धा के योग्य न हो।

कभी-कभी परिवार के कुछ अश्रद्धेय जनों को भी नमस्कार करना पड़ता है।
अश्रद्धेय

Unworthy of respect.

unrespectable

অর্থ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

উদাহরণ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

সমার্থক : ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ