পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನರ್ಥ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನರ್ಥ   ನಾಮಪದ

অর্থ : ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು

উদাহরণ : ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.

সমার্থক : ಕೆಟ್ಟ, ಕೆಟ್ಟದಾಕುವಿಕೆ, ಕೆಟ್ಟದು


অন্যান্য ভাষায় অনুবাদ :

किसी कार्य की हानि या बिगाड़।

बड़ा अनर्थ हो गया ! श्यामली के पिता अब नहीं रहे।
अनर्थ

অর্থ : ಅಧರ್ಮದಿಂದ ಪ್ರಾಪ್ತಿಯಾದ ಧನ

উদাহরণ : ನನಗೆ ಅನರ್ಥ ಅಥವಾ ಅನಿಷ್ಟ ಬೇಕಾಗಿಲ್ಲ.

সমার্থক : ಅನಿಷ್ಟ


অন্যান্য ভাষায় অনুবাদ :

अधर्म से प्राप्त धन।

मुझे अनर्थ नहीं चाहिए।
अनर्थ

অর্থ : ಆ ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ

উদাহরণ : ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.

সমার্থক : ಅರ್ಥವಿಲ್ಲದ, ಅರ್ಥವಿಲ್ಲದಿರುವಿಕೆ, ಉಲ್ಟ ಅರ್ಥ, ಉಲ್ಟ-ಅರ್ಥ, ನಿರರ್ಥಕ


অন্যান্য ভাষায় অনুবাদ :

जो अर्थ हो उसका उलटा अर्थ।

सही अर्थ के अभाव में अनर्थ की संभावना रहती है।
अनर्थ, उल्टा अर्थ, विपरीत अर्थ