অর্থ : ಕೊನೆಯೇ ಇಲ್ಲದಿರುವುದು
উদাহরণ :
ಆಕಾಶ ಅನಂತವಾದುದು.
সমার্থক : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದ, ಅನಂತವಾದಂತಹ, ಕೊನೆಯಿಲ್ಲದ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ
অন্যান্য ভাষায় অনুবাদ :
Having no limits or boundaries in time or space or extent or magnitude.
The infinite ingenuity of man.অর্থ : ಬಹಳ ಉದ್ದವಾಗಿ ಮತ್ತು ಅಗಲವಾಗಿ ಇರುವ
উদাহরণ :
ಕೃಷ್ಣನು ಅರ್ಜುನನಿಗೆ ತನ್ನ ಅನಂತ ರೂಪವನ್ನು ತೋರಿಸಿದ.
সমার্থক : ಅನಂತ, ಅನಂತವಾದ, ಅನಂತವಾದಂತಹ
অন্যান্য ভাষায় অনুবাদ :