পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧೀನತ್ವವಾಚಕ ಪದೀಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ತನ್ನ ಅರ್ಥವ್ಯಾಪ್ತಿಯಲ್ಲಿ ಹಲವಾರು ಬಗೆಗಳನ್ನು ಒಳಗೊಂಡಿರುವ, ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮಗಳಿಗಿಂತ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಹೊಂದಿರುವಂತಹ ಮತ್ತು ತನ್ನ ಜೊತೆಗೆ ಅರ್ಥ ಸಂಬಂಧದ ದೃಷ್ಟಿಯಿಂದ ಅಧೀನ ಪದೀಮಗಳನ್ನು ಒಳಗೊಂಡಿರುವಂತಹ ಪದೀಮ

উদাহরণ : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಿ ಹೂವು ಎಂಬುದು ಮೇಲ್ಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಮಲ್ಲಿಗೆಯಲ್ಲದೆ ಸಂಪಿಗೆ ಕೇದಿಗೆ, ಕಣಗಲೆ, ಸೇವಂತಿಗೆ, ಗುಲಾಭಿ ಇತ್ಯಾದಿ ಅನೇಕ ಪದೀಮಗಳನ್ನು ತನ್ನ ಕೆಳಗಣ ಪದೀಮಗಳನ್ನಾಗಿ ಹೊಂದಿದೆ.

সমার্থক : ಅಧೀನತ್ವವಾಚಕ-ಪದೀಮ, ಮೇಲ್ಗಣ ಪದೀಮ, ಮೇಲ್ಗಣ-ಪದೀಮ


অন্যান্য ভাষায় অনুবাদ :

वह शब्द जो किसी दिए गए शब्द के संबंध की दृष्टि से अधिक व्यापक हो।

कार और वाहन में वाहन अधिवाचक है।
अधिवाचक, अधिवाचक शब्द

A word that is more generic than a given word.

hypernym, superordinate, superordinate word