পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧೀನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಧೀನ   ನಾಮಪದ

অর্থ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

উদাহরণ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

সমার্থক : ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


অন্যান্য ভাষায় অনুবাদ :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

অর্থ : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

উদাহরণ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

সমার্থক : ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


অন্যান্য ভাষায় অনুবাদ :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ಅಧೀನ   ಗುಣವಾಚಕ

অর্থ : ಯಾವುದು ನಮ್ಮ ಅಧಿಕಾರಕ್ಕೆ ಬಂದಿದ್ದೆಯೋ

উদাহরণ : ಅವನು ತನ್ನ ಸ್ವಾಧೀನದಲ್ಲಿ ಇದ್ದ ಜಮೀನನ್ನು ಉಳುಮೆ ಮಾಡುತ್ತಿದ್ದ.

সমার্থক : ಅಧೀನದಲ್ಲಿದ್ದ, ಅಧೀನದಲ್ಲಿದ್ದಂತ, ಅಧೀನದಲ್ಲಿದ್ದಂತಹ, ಸ್ವಾಧೀನದಲ್ಲಿದ್ದ, ಸ್ವಾಧೀನದಲ್ಲಿದ್ದಂತ, ಸ್ವಾಧೀನದಲ್ಲಿದ್ದಂತಹ


অন্যান্য ভাষায় অনুবাদ :

अधिकार में आया हुआ।

वह अपने अधिकारस्थ ज़मीन पर खेती कर रहे हैं।
अधिकारस्थ

অর্থ : ಬೇರೆಯವರ ವಶದಲ್ಲಿರುವ

উদাহরণ : ಭಾರತ ಹಲವು ವರ್ಷಗಳು ಬ್ರಿಟಿಷರ ಅಧೀನ ದೇಶವಾಗಿತ್ತು


অন্যান্য ভাষায় অনুবাদ :

जो किसी के वश में हो।

भारत बहुत समय तक अंग्रेजों के अधीन था।
अधीन, आधीन

Subject or submissive to authority or the control of another.

A subordinate kingdom.
subordinate