পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧಿವೇಶನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಧಿವೇಶನ   ನಾಮಪದ

অর্থ : ಮನುಷ್ಯನ ಯಾವುದೇ ವಿಶೇಷ, ಉದ್ದೇಶ ಅಥವಾ ವಿಷಯದ ಮೇಲೆ ವಿಚಾರ ಮಾಡಲು ಒಂದು ಕಡೆ ಸೇರುವ ಸಮಾಜ

উদাহরণ : ಸಂಮೇಳನದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರು ಉಪಸ್ಥಿತರಿದ್ದರು

সমার্থক : ಮಹಾಸಭೆ, ವಿಚಾರ ಗೋಷ್ಟಿ, ವಿಚಾರ ಸಂಕಿರಣ, ಸಂಕಿರಣ, ಸಂಮೇಳನ, ಸಭೆ


অন্যান্য ভাষায় অনুবাদ :

मनुष्यों का, किसी विशेष उद्देश्य से अथवा किसी विशेष विषय पर विचार करने के लिए, एकत्र होने वाला समाज।

सम्मेलन में एक से एक विद्वान उपस्थित थे।
सम्मेलन

A prearranged meeting for consultation or exchange of information or discussion (especially one with a formal agenda).

conference

অর্থ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

উদাহরণ : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

সমার্থক : ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ


অন্যান্য ভাষায় অনুবাদ :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

অর্থ : ನಿರಂತರವಾಗಿ ಕೆಲವು ದಿನಗಳ ವರೆಗೂ ಸಂಸದ್ ಮುಂತಾದ ವಿಚಾರವನ್ನು ಕುಳಿತು ಮಾತನಾಡುವರು

উদাহরণ : ಶೀತ ಕಾಲದ ಸಂಸತ್ ಅಧಿವೇಶನ ಪ್ರಾರಂಭವಾಗಿದೆ

সমার্থক : ಕಾಯಿದೆ ಸಭೆ, ಶಾಸನ ಸಭೆ


অন্যান্য ভাষায় অনুবাদ :

निरंतर कुछ दिनों तक होने वाली संसद आदि की एक बार की बैठक।

संसद का शीतकालीन अधिवेशन शुरू हो गया है।
अधिवेशन, सत्र, सेशन

A meeting for execution of a group's functions.

It was the opening session of the legislature.
session