পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧಿಪತ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಧಿಪತ್ಯ   ನಾಮಪದ

অর্থ : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು

উদাহরণ : ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.

সমার্থক : ಅಧಿಕಾರ, ಒಡೆತನ, ಸ್ವಾಮ್ಯ


অন্যান্য ভাষায় অনুবাদ :

The act of having and controlling property.

ownership, possession

অর্থ : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು

উদাহরণ : ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.

সমার্থক : ಅಧಿಕಾರ, ಸಂರಕ್ಷಣೆ


অন্যান্য ভাষায় অনুবাদ :

किसी वस्तु या संपत्ति आदि पर होने वाला बलपूर्वक स्वामित्व।

अब किले पर सैनिकों का क़ब्ज़ा है।
अख़्तियार, अख्तियार, अधिकार, आधिपत्य, इख़्तियार, इख्तियार, इमकान, कब्ज़ा, कब्जा, क़ब्ज़ा, काबू, दावा, वश, संरक्षण, हक, हक़

The act of forcibly dispossessing an owner of property.

capture, gaining control, seizure